ಧ್ರುವ ಸರ್ಜಾ ಹಾಗು ಪ್ರೇರಣಾ ಶಂಕರ್ ಇಂಟರೆಸ್ಟಿಂಗ್ ಲವ್ ಸ್ಟೋರಿ | FILMIBEAT KANNADA

Filmibeat Kannada 2018-11-16

Views 1

Kannada Actor Dhruva Sarja to get engage with Prerna Shankar on December 9th. Special is Both are Lord Hanuman devotees & they have an interesting Love Story

ಚಂದನವನದಲ್ಲಿ ಮತ್ತೆ ಮದುವೆ ರಂಗು ತುಂಬಲಿದೆ. 'ಬಹದ್ದೂರ್' ಗಂಡು ಧ್ರುವ ಸರ್ಜಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಪ್ರೇರಣಾ ಶಂಕರ್ ಜೊತೆ ಧ್ರುವ ಸರ್ಜಾ ಮದುವೆ ನಿಶ್ಚಯ. ಇಬ್ಬರು ಹನುಮಾನ್ ಭಕ್ತರೇ. ಧ್ರುವ ಸರ್ಜಾ ಹಾಗು ಪ್ರೇರಣಾ ಶಂಕರ್ ನಡುವೆ ಇದೆ ಇಂಟರೆಸ್ಟಿಂಗ್ ಲವ್ ಸ್ಟೋರಿ

Share This Video


Download

  
Report form
RELATED VIDEOS