ಕೆಎಲ್ ರಾಹುಲ್ ಸತತ ವೈಫಲ್ಯ ಜೊತೆಗೆ ಅನುಭವಿ ಆಟಗಾರರ ಅನಿರೀಕ್ಷಿತ ಸೋಲು ಪರ್ತ್ ನಲ್ಲಿ ಮಂಗಳವಾರ (ಡಿಸೆಂಬರ್ 18) ಮುಕ್ತಾಯಗೊಂಡ ಭಾರತ vs ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಸೋಲಿನ ಕಹಿ ಅನುಭವಿಸುವಂತೆ ಮಾಡಿತು. ವಿರಾಟ್ ಕೊಹ್ಲಿ ಬಳಗ 146 ರನ್ ಗಳಿಂದ ಪರಾಭವಗೊಂಡಿದೆ.
KL Rahul's continued failure and experienced players unfair play India loss in the second Test between India and Australia.