ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಮೆಂಟ್ ನಲ್ಲಿ ಯಾರೆಲ್ಲ ಆಟಗಾರರರು ಆಡುತ್ತಾರೆ ಎಂಬುದು ಇಂದು ನಿರ್ಧಾರವಾಗಲಿದೆ. ಪಿಂಕ್ ಸಿಟಿಯಲ್ಲಿ ಆಟಗಾರರ ಹರಾಜು ನಡೆಯಲಿದೆ. ಎಲ್ಲಾ 8 ಫ್ರಾಂಚೈಸಿಗಳ ಬಳಿ ಎಷ್ಟು ಮೊತ್ತ ಉಳಿದಿದೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.
Today's decision will be decided by players who play in the Indian Premier League (IPL) 2019 tournament. Players will be auctioned in Pink City Jaipur. The answer to this curiosity is how much of the sum of all 8 franchises remains.