75 ವರ್ಷಗಳ ವೃದ್ಧನಾಗಲಿದ್ದಾರೆ ಶಿವರಾಜ್ ಕುಮಾರ್! | FILMIBEAT KANNADA

Filmibeat Kannada 2019-01-04

Views 569

Shivaraj Kumar is always surprised by one of the different characters. Thirty-five years of career life are still a mystery that looks like thirty-five youngsters today. He will now appear as a three-time delegate in the film he will star in. Shivarajkumar is in the look of 35 to 50 and 75. Director AP Arjun's story has also been made for Shivanna and this year the film will start.

ಸದಾ ಒಂದಲ್ಲ ಒಂದು ವಿಭಿನ್ನ ಪಾತ್ರಗಳ ‌ಮೂಲಕ ಗುರುತಿಸಿಕೊಂಡು ಅಚ್ಚರಿ ಮೂಡಿಸುತ್ತ ಬಂದವರು ಶಿವರಾಜ್ ಕುಮಾರ್. ವೃತ್ತಿ‌ ಬದುಕಿನ ಮೂವತ್ತೈದು ವರ್ಷಗಳನ್ನು ದಾಟಿದರು ಕೂಡ ಇಂದಿಗೂ ಮೂವತ್ತೈದರ ಯುವಕನಂತೆ ಕಾಣುವ ವಿಸ್ಮಯ ಅವರು. ಇದೀಗ ಅವರು ನಟಿಸಲಿರುವ ಚಿತ್ರದಲ್ಲಿ ಮೂರು ಕಾಲ ಘಟ್ಟದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 35 ರಿಂದ 50 ಮತ್ತು 75ರ ಲುಕ್ ನಲ್ಲಿ ಶಿವರಾಜ್ ಕುಮಾರ್ ಇರುತ್ತಾರೆ. ನಿರ್ದೇಶಕ ಎಪಿ ಅರ್ಜುನ್ ಕಥೆ ಶಿವಣ್ಣನಿಗೆ ಕೂಡ ಹಿಡಿಸಿದ್ದು, ಈ ವರ್ಷವೇ ಸಿನಿಮಾ ಶುರು ಆಗಲಿದೆ.

Share This Video


Download

  
Report form
RELATED VIDEOS