Lok Sabha Elections 2019 : ನಿತಿನ್ ಗಡ್ಕರಿ ವ್ಯಕ್ತಿಚಿತ್ರ | Oneindia Kannada

Oneindia Kannada 2019-03-23

Views 45

Nitin Gadkari is one of the few leaders of the BJP, who has good association with the National Swayamsevak Sangh (RSS). Nitin Gadkari is Transport Minister in Narendra Modi's cabinet. Watch video to know more.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಜೊತೆ ಉತ್ತಮ ಒಡನಾಟ ಹೊಂದಿರುವ ಬಿಜೆಪಿಯ ಕೆಲವು ನಾಯಕರಲ್ಲಿ ನಿತಿನ್ ಗಡ್ಕರಿ ಅವರು ಸಹ ಒಬ್ಬರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರು. 61 ವರ್ಷದ ನಿತಿನ್ ಗಡ್ಕರಿ ಆರ್‌ಎಸ್‌ಎಸ್ ಕೇಂದ್ರ ಕಚೇರಿ ಇರುವ ನಾಗ್ಪುರ ಕ್ಷೇತ್ರದ ಸಂಸದರು.

Share This Video


Download

  
Report form
RELATED VIDEOS