"ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮಾತ್ರವೇ ನನ್ನನ್ನು ಗದರಿಸಬಹುದು. ಅವರಿಗೆ ನಾನು ಆ ಸ್ವಾತಂತ್ರ್ಯ ನೀಡಿದ್ದೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Only Lok Sabha Speaker 'Tai' can admonish me" Prime minister Narendra Modi while praising 8 time MP from Indore Sumitra Mahajan told this. 76 years old is not contesting elections this time.