ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ನಿಲ್ಲದೆ ಸುರಿದು ಆಟಕ್ಕೆ ಅಡ್ಡಿಪಡಿಸುತ್ತಿದ್ದ ಮಳೆ ಹನಿಗಳತ್ತಲೇ ದಿಟ್ಟಿಸಿ ಮಾತನಾಡಿದ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಮ್ಮೆಲ್ಲ ಶಕ್ತಿ ಮೀರಿ ಆಡುತ್ತೇವೆ. ಗೆಲುವು ತಂದುಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
Virat Kohli, who has been in shock with rain in the match against New Zealand in the match against New Zealand, said, " He promised to win."