ಶಿವರಾಜ್ ಕುಮಾರ್ ಹಾಗು ಸುಧಾರಾಣಿ ಜೋಡಿಯ ಆನಂದ್ ಸಿನಿಮಾಗೆ 33 ವರ್ಷ | FILMIBEAT KANNADA

Filmibeat Kannada 2019-06-19

Views 2

Shiva Rajkumar & Sudharani's 'Anand' Kannada Movie completes 33 years. Shivaraj Kumar and Sudharani got launched from this movie. 'Anand' is been directed by Singeetham Srinivasa Rao.

ನಟ ಶಿವರಾಜ್ ಕುಮಾರ್ ಇಂದು ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ ಆಗಿದ್ದಾರೆ. ಆದರೆ, ಇದೇ ದಿನ 33 ವರ್ಷಗಳ ಹಿಂದೆ ಅವರು ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದರು. 'ಕನ್ನಡ ಚಿತ್ರರಂಗಕ್ಕೊಂದು ಕೊಡುಗೆ ಶಿವರಾಜ್ ಕುಮಾರ್', 'ಇನ್ನೊಂದು ಕೊಡುಗೆ ಸುಧಾರಾಣಿ' ಎನ್ನುವ ಟೈಟಲ್ ಕಾರ್ಡ್ ಸಿನಿಮಾದಲ್ಲಿ ಇತ್ತು. ಇದರ ಮೂಲಕ ಕನ್ನಡಿಗರಿಗೆ ಈ ಪ್ರತಿಭಾವಂತ ನಟ, ನಟಿ ಪರಿಚಯ ಆದರು.

Share This Video


Download

  
Report form
RELATED VIDEOS