ಶಿವರಾಜ್ ಕುಮಾರ್ ರವರ ಆನಂದ್ ಚಿತ್ರತಂಡದಿಂದ ಹೊರ ಬಂತು ವಿಶೇಷ ಸುದ್ದಿ | FILMIBEAT KANNADA

Filmibeat Kannada 2019-05-27

Views 8.2K

South Indian famous actors Shivaji Prabhu and Suhasini Maniratnam will join the cast of Shivaraj Kumar's upcoming film Anand. This movie is directed by P. Vasu.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಚ್ಚೀತಿಗಷ್ಟೆ ಶಿವಣ್ಣ ಅಭಿನಯದ ವಿಭಿನ್ನ ಸಿನಿಮಾ 'ಕವಚ' ಚಿತ್ರ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 'ಆನಂದ್' ಚಿತ್ರದ ಚಿತ್ರೀಕರಣ ಈಗಾಗಲೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕ್ಲೈಮ್ಯಾಕ್ಸ್ ಮತ್ತು ಫೈಟ್ ದೃಶ್ಯದ ಚಿತ್ರೀಕರಣ ಭಾಕಿ ಉಳಿಸಿಕೊಂಡಿರುವ 'ಆನಂದ್' ಚಿತ್ರತಂಡ ಈಗ ಚಿತ್ರದ ಇಂಟ್ರಸ್ಟಿಂಗ್ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.

Share This Video


Download

  
Report form
RELATED VIDEOS