ಫೈನಲ್ನಲ್ಲಿ ರೋಹಿತ್ ಶರ್ಮಾ ಕೇವಲ 1 ರನ್ಗಳಿಸಿ ಔಟಾಗಿದ್ದರು. ಹಾಗೆಯೇ 2ನೇ ಸೆಮಿಯಲ್ಲಿ ಇಂಗ್ಲೆಂಡ್ ವಿರುದ್ಧ ವಾರ್ನರ್ 9 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಶ್ರೇಷ್ಠ ದಾಖಲೆಯೊಂದನ್ನು ಕೈ ತಪ್ಪಿಸಿಕೊಂಡಿದ್ದರು.
In the semifinal Rohit Sharma was dismissed for just 1 run and Warner was only able to score 9 against England in the 2nd semis. By this he had missed a classic record.