How Do Japanese Stay So Slim? If you have ever wondered why Japanese women never seem to grow old then you must take a look at their lifestyle habits. And yes, almost all of them seem to be slim and healthy with glowing skin. How do they manage that? Let us take a look at their lifestyle.
ಜಪಾನ್ನಲ್ಲಿ ಹೆಚ್ಚಿನ ಸಂಖ್ಯೆಯ ವೃದ್ಧರು ಇರುವುದು ಹಾಗೂ ನಡುವಯಸ್ಸು ದಾಟಿದ ಬಳಿಕವೂ ತಾರುಣ್ಯದ ತ್ವಚೆಯನ್ನು ಉಳಿಸಿಕೊಂಡು ಬಂದಿರುವುದಕ್ಕೆ ಅವರ ಜೀವನಕ್ರಮವೂ ಇನ್ನೊಂದು ಕಾರಣ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ