ತಮಿಳಿನ ಟಗರು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರದಲ್ಲಿ ನಟಿಸೋರು ಯಾರು? | FILMIBEAT KANNADA

Filmibeat Kannada 2018-10-30

Views 1

We'll have to wait and watch on who will play Shivarajkumar's role in the Tamil remake. Apparently, the director is keen on roping in Vijay Sethupathi or Karthi, either of whom, he feels will justify the character.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಟಗರು' ರೀಮೇಕ್ ಬಗ್ಗೆ ಇತ್ತೀಚಿಗಷ್ಟೆ ಸುದ್ದಿ ನೀಡಿದ್ವಿ. ತಮಿಳು ನಿರ್ದೇಶಕ ಮುತ್ತಯ್ಯ 'ಟಗರು' ಚಿತ್ರದ ತಮಿಳು ರೀಮೇಕ್ ಹಕ್ಕು ಖರೀದಿಸಿದ್ದರು. ಸದ್ಯದ ಮಾಹಿತಿ ಪ್ರಕಾರ ಇಬ್ಬರು ಸ್ಟಾರ್ ನಟರ ಹೆಸರು ಈ ಚಿತ್ರದಲ್ಲಿ ಕೇಳಿಬರುತ್ತಿದೆ. ಇವರಿಬ್ಬರು ತಮಿಳು ಟಾಪ್ ನಟರು. ಇವರು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತೆ. ಆದ್ರೆ, ಇವರಿಬ್ಬರಲ್ಲಿ ಯಾರಿಗೆ ಅಂತಿಮ ಅವಕಾಶ ಸಿಗುತ್ತೆ ಎಂಬುದು ಪ್ರಶ್ನೆಯಾಗಿದೆ. ಅಷ್ಟಕ್ಕೂ, ಅವರಿಬ್ಬರು ಯಾರು.?

Share This Video


Download

  
Report form
RELATED VIDEOS