ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯ ಎರಡು ಕಾಲಿಗೂ ತೀವ್ರವಾಗಿ ಗಾಯವಾಗಿದೆ. ಈ ಅಭಿಮಾನಿ ಸದ್ಯ ಆಸ್ಪತ್ರೆಯ ಬೆಡ್ ನಲ್ಲಿ ಇದ್ದಾರೆ. ಮೂರ್ನಾಲ್ಕು ವೈದ್ಯರು ಅವರ ಕಾಲಿಗೆ ಸರ್ಜರಿ ಮಾಡುತ್ತಿದ್ದಾರೆ. ಆದರೆ ಅಚ್ಚರಿ ಮೂಡಿಸಿದ್ದು ಅಂದರೆ ಆ ಅಭಿಮಾನಿ ಅನಸ್ತೇಶಿಯಾ ತೆಗೆದುಕೊಳ್ಳದೆ ಶಿವಣ್ಣನ ಹಾಡು ಕೇಳುತ್ತ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ.
Kannada actor Shivaraj Kumar Fan dance in operation theatre for Kurubana Rani song.