IPS ಅಧಿಕಾರಿ ರೂಪ ಮಾಡಿದ್ದು ಎಷ್ಟು ಸರಿ..? | Filmibeat Kannada

Filmibeat Kannada 2020-11-19

Views 349

ಬಾಲಿವುಡ್ ನಟಿ ಕಂಗನಾ ರಣಾವತ್ ರೂಪಾ ಹೇಳಿಕೆಯನ್ನು ಟೀಕಿಸಿ ನಾಚಿಕೆಯಾಗಬೇಕು ರೂಪಾ ಅವರಿಗೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ. ನವೆಂಬರ್ 14ರಂದು ಡಿ.ರೂಪಾ ಅವರ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ವಿವರಿಸಿರುವ ಪೋಸ್ಟ್ ಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.
#Deepavali #IPSOfficer #KanganaRauaut
Bollywood Actress Kangana Ranaut slams IPS officer D Roopa for her statement on ban firecrackers.

Share This Video


Download

  
Report form
RELATED VIDEOS