Darshan ಕಷ್ಟದ ದಿನಗಳ ಬಗ್ಗೆ ಹೇಳಿದ Mandya Ramesh | Filmibeat Kannada

Filmibeat Kannada 2020-12-16

Views 1

ಮಂಡ್ಯ ರಮೇಶ್, ದರ್ಶನ್ ಕುರಿತು ಕೆಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ದರ್ಶನ್ ಬಣ್ಣ ಹಚ್ಚಿದ್ದಕ್ಕೆ ತಂದೆ ತೂಗದೀಪ ಶ್ರೀನಿವಾಸರ ಪ್ರತಿಕ್ರಿಯೆ, ದರ್ಶನ್ ಅನುಭವಿಸಿದ ಕಷ್ಟಗಳು, ದರ್ಶನ್‌ಗಿದ್ದ ಆಸಕ್ತಿ, ಹಂಬಲ, ಛಲ ಎಲ್ಲದರ ಬಗ್ಗೆ ಮಾತನಾಡಿದ್ದಾರೆ ಮಂಡ್ಯ ರಮೇಶ್.
#MandyaRamesh #Darshan #DBoss
Mandya Ramesh talks about Darshan's life journey and his struggles. Mandya Ramesh is the first acting teacher of Darshan.

Share This Video


Download

  
Report form
RELATED VIDEOS