ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ತಮ್ಮ ಸ್ನೇಹಿತರ ಜೊತೆ ಹೊಸ ವರ್ಷವನ್ನು ಆಚರಿಸಿದ್ದಾರೆ. ನ್ಯೂ ಇಯರ್ ಪಾರ್ಟಿಯ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಕಿರುತೆರೆಯ ಖ್ಯಾತಿಯ ಅಗಸ್ತ್ಯ ರಾಥೋಡ್ ಸಹ ಇದ್ದು, ಹರಿಪ್ರಿಯಾಗೆ ಇವರು ಏನಾಗ್ಬೇಕು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
Haripriya shares new year celebration pictures with Nan Arasi Radhe Serial Fame actor Abhinav and his family.