ಸಿ 5 ಏರ್‌ಕ್ರಾಸ್‌ ಎಸ್‌ಯುವಿಯ ಬಿಡುಗಡೆ ದಿನಾಂಕ ಬಹಿರಂಗ ಪಡಿಸಿದ ಸಿಟ್ರನ್

DriveSpark Kannada 2021-03-17

Views 18.1K

ಫ್ರಾನ್ಸ್ ಮೂಲದ ವಾಹನ ತಯಾರಕ ಕಂಪನಿಯಾದ ಸಿಟ್ರನ್ ಭಾರತದಲ್ಲಿ ಮೊದಲ ಬಾರಿಗೆ ತನ್ನ ಕಾರ್ ಅನ್ನು ಬಿಡುಗಡೆಗೊಳಿಸುತ್ತಿದೆ. ಕಂಪನಿಯು ತನ್ನ ಸಿ 5 ಏರ್‌ಕ್ರಾಸ್‌ ಎಸ್‌ಯುವಿಯನ್ನು ಏಪ್ರಿಲ್ 7ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಸಿ 5 ಏರ್‌ಕ್ರಾಸ್‌ ಎಸ್‌ಯುವಿಯನ್ನು ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಬಹುದು. ಈ ಎಸ್‌ಯುವಿಯನ್ನು ದೇಶದ 10 ನಗರಗಳಲ್ಲಿರುವ ಲಾ ಮೈಸನ್ ಎಂಬ ಕಂಪನಿಯ ಶೋರೂಂಗಳಲ್ಲಿ ಮಾರಾಟ ಮಾಡಲಾಗುವುದು.

ಈ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಒಂದೇ ಒಂದು ಎಂಜಿನ್ ಹಾಗೂ ಟ್ರಾನ್ಸ್'ಮಿಷನ್ ಆಯ್ಕೆಯೊಂದಿಗೆ ಮಾರಾಟ ಮಾಡಲಾಗುವುದು.

ಸಿಟ್ರನ್ ಸಿ 5 ಏರ್‌ಕ್ರಾಸ್‌ ಎಸ್‌ಯುವಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Share This Video


Download

  
Report form
RELATED VIDEOS