ಮೈಸೂರು ಶಾಸಕ ಸಾರಾ ಮಹೇಶ್ ''ನಾನು ಡಿಕೆ ರವಿ ಬಯೋಪಿಕ್ ಮಾಡ್ತೇನೆ'' ಎಂದು ಪರೋಕ್ಷವಾಗಿ ಉಲ್ಲೇಖಿಸಿದ ನಂತರ ಚಕ್ರವರ್ತಿ ಚಂದ್ರಚೂಡ್ ''ನನಗೆ ಡಿಕೆ ರವಿ ಪಾತ್ರ ಮಾಡಲು ಆಫರ್ ಬಂದಿದೆ'' ಎಂಬ ವಿಚಾರ ಬಹಿರಂಗಪಡಿಸಿದ್ದಾರೆ.
Journalist Chakravarthy Chandrachud gets DK Ravi biopic offer amid biopic on Rohini Sindhuri creates buzz.