ಈಗ ನಾನು ತುಂಬಾ ಅದ್ಭುತವಾಗಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಪಯಣ ತುಂಬಾ ಅದ್ಭುತವಾಗಿತ್ತು. ಈ ಕ್ಷಣದಲ್ಲಿ ನನಗೆ ಯಾವುದೇ ಹಿಂಜರಿಕೆಯಿಲ್ಲ. ಆದರೆ ಗಾಯಗಿಂಡ ತಕ್ಷಣ ನಾನು ಆಘಾತಗೊಂಡಿದ್ದೆ ಅಂತಾರೆ ಶ್ರೇಯಸ್ iyer
Now I am so wonderful. To be honest, this journey was so amazing. I have no hesitation at the moment. But I was shocked immediately after the injury says, Shreyas Iyer