ಕೋಟಿ ಕೋಟಿ ಗಳಿಸಿದ ಪುಷ್ಪ ನಿರ್ಮಾಪಕ, ನಟರಿಗೆ ಸಿಕ್ಕಿದ್ದೆಷ್ಟು

Filmibeat Kannada 2022-01-03

Views 11.6K

ಪುಷ್ಪ' ಯಾರೇ ಬರಲಿ, ಯಾರೇ ಹೋಗಲಿ ಜಗ್ಗದೆ ಮುನ್ನುಗುತ್ತಿರುವ ಸಿನಿಮಾ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸಮಂತಾ, ಹಾದ್ ಫಾಸಿಲ್, ಧನಂಜಯ್ ಜೊತೆ ನಿರ್ದೇಶಕ ಸುಕುಮಾರ್. ಇಷ್ಟು ಮಂದಿ ದಿಗ್ಗಜರು ಒಂದೇ ಸಿನಿಮಾದಲ್ಲಿರುವಾಗ, ಸಿನಿಮಾದ ಗಳಿಕೆ ಗಗನಕ್ಕೆ ಮುಟ್ಟದೆ ಇರುತ್ತಾ? 'ಪುಷ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಂತೂ ಧೂಳೆಬ್ಬಿಸುತ್ತಿವೆ. ಇದೇ ವೇಳೆ ಈ ಸಿನಿಮಾ ಈ ಎಲ್ಲಾ ನಟ-ನಟಿಯರು ಪಡೆದ ಸಂಭಾವನೆ ಕೂಡ ಅಷ್ಟೇ ಸದ್ದು ಮಾಡುತ್ತಿದೆ

Allu Arjun, Rashmika Mandanna, Samantha charged big for Pushpa film. Allu Arjun and Rashmika Mandanna's films budget was reportedly Rs. 200 to 250 crores. Allu Arjun 18-20 crore, Rashmika 8-10 crore, Samantha 1.5 - 2 crore.

Share This Video


Download

  
Report form
RELATED VIDEOS