ಅತಿಥಿ ಉಪನ್ಯಾಸಕರ ಮುಷ್ಕರ: ಮರಣ ಶಾಸನ ವಾಪಸ್ ಗೆ ಒತ್ತಾಯ

Malgudi Express 2022-02-02

Views 0

ಅತಿಥಿ ಉಪನ್ಯಾಸಕರ ಮುಷ್ಕರ: ಮರಣ ಶಾಸನ ವಾಪಸ್ ಗೆ ಒತ್ತಾಯ
ವಿಜಯನಗರ: ಹೊಸಪೇಟೆ ನಗರದ ಒಳಾಂಗಣಕ್ರೀಡಾಂಗಣದಲ್ಲಿ ಇಂದು ಉಸ್ತುವಾರಿ ಸಚಿವೆ ಶಶಿಕಲಾ ಜೋಲ್ಲೆಯರಿಗೆ ಅತಿಥಿ ಉಪನ್ಯಾಸಕರ ಪಾಲಿಗೆ ಮರಣ ಶಾಸನಬಾಗಿರುವ ಆದೇಶವನ್ನು ಹಿಂಪಡೆಯಬೇಕು ಹಾಗೂ 2021-2022ನೇ ಸಾಲಿನಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರನ್ನು ಮುಂದುವರೆಸಬೇಕು ಎಂದು ವಿಜಯನಗರ ಜಿಲ್ಲೆಯ ನೊಂದ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದರು.

#ಉನ್ನತಶಿಕ್ಷಣಸಚಿವ #GuestFaculty #ಅತಿಥಿಉಪನ್ಯಾಸಕರು #ಸರ್ಕಾರಿಪ್ರಥಮದರ್ಜೆಕಾಲೇಜು #malgudiexpress #malgudinews #news #TOPNEWS

Share This Video


Download

  
Report form
RELATED VIDEOS