ಅತಿಥಿ ಉಪನ್ಯಾಸಕರ ಮುಷ್ಕರ: ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಕೊಡಲು ಆಗ್ರಹ
ಬೆಂಗಳೂರು: ಅತಿಥಿ ಉಪನ್ಯಾಸಕರ ಹೋರಾಟದ ನಂತರ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಕೊಡುವಂತೆ ಆಗ್ರಹಿಸಿ ಫೆ. 14ರಂದು ಧರಣಿ ನಡೆಸಲು ಅತಿಥಿ ಉಪನ್ಯಾಸಕರು ಮುಂದಾಗಿದ್ದಾರೆ.
#ಉನ್ನತಶಿಕ್ಷಣಸಚಿವ #GuestFaculty #ಅತಿಥಿಉಪನ್ಯಾಸಕರು #ಸರ್ಕಾರಿಪ್ರಥಮದರ್ಜೆಕಾಲೇಜು