ಅತಿಥಿ ಉಪನ್ಯಾಸಕರ ಮುಷ್ಕರ: ನಮ್ಮಿಂದಲೇ ವಿದ್ಯಾರ್ಥಿಗಳ ಭವಿಷ್ಯ

Malgudi Express 2022-01-18

Views 7

ಅತಿಥಿ ಉಪನ್ಯಾಸಕರ ಮುಷ್ಕರ: ನಮ್ಮಿಂದಲೇ ವಿದ್ಯಾರ್ಥಿಗಳ ಭವಿಷ್ಯ

ಬೆಂಗಳೂರು: ಡಿ. 10ರಿಂದ ತರಗತಿ ಬಹಿಷ್ಕರಿಸಿ ಸೇವಾ ಭದ್ರತೆ ಮತ್ತು ಕಾಯಂಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ವೇತನವನ್ನು 5 ವರ್ಷ ಸೇವೆ ಸಲ್ಲಿಸಿದವರಿಗೆ 32, ಒಳಗಿನವರಿಗೆ 30 ಸಾವಿರ ವೇತನ ನಿಗದಿ ಮಾಡಿದ್ದರು. ಆದರೆ ಈ ನಿರ್ಣಯವನ್ನು ಅತಿಥಿ ಉಪನ್ಯಾಸಕರು ವಿರೋಧಿಸಿದ್ದು, ನಮ್ಮಿಂದಲೇ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

#GuestFaculty #ಅತಿಥಿಉಪನ್ಯಾಸಕರು #ಸರ್ಕಾರಿಪ್ರಥಮದರ್ಜೆಕಾಲೇಜು

Share This Video


Download

  
Report form
RELATED VIDEOS