11 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿರುವ ಮ್ಯಾಜಿಕಲ್ ಜೋಡಿ

Filmibeat Kannada 2022-02-19

Views 282

ಕಾಲಿವುಡ್‌ ಅಂಗಳದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ರಜನಿಕಾಂತ್ ಸಿನಿಮಾದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

Aishwarya Rai Bachchan to star with Rajinikanth 169 and director Nelson Dilipkumar. Rumour is that their collaboration is likely on cards After 11 years.

Share This Video


Download

  
Report form