Tata Curvv Electric Coupe SUV Revealed | 500KM Range, Panoramic Sunroof, New Technology In Kannada

DriveSpark Kannada 2022-04-06

Views 16.5K

ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕೂಪೆ ಎಸ್‌ಯುವಿ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಟಾಟಾ ಕಂಪನಿಯು 2024ರ ವೇಳೆಗೆ ಹೊಸ ಕರ್ವ್ ಉತ್ಪಾದನಾ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಹೊಸ ಕೂಪೆ ಎಸ್‌ಯುವಿ ಎಲೆಕ್ಟ್ರಿಕ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 500ಕಿ.ಮೀ ಚಾಲನಾ ಶ್ರೇಣಿಯನ್ನು ಹೊಂದಿದ್ದು, ಹೊಸ ಕಾರಿನ ಕುರಿತು ಮತ್ತಷ್ಟು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.

#TataMotors #TataCurvv #DifferentByDesign #EV

Share This Video


Download

  
Report form
RELATED VIDEOS