ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಗೋಲ್ಡ್ ಮೆಡಲ್ ಗೆದ್ದ ವಿರಾಟ್ ಕೊಹ್ಲಿ

Oneindia Kannada 2023-10-10

Views 21

ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದ ಪ್ರಶಂಸಾ ಮೀಟ್ನಲ್ಲಿ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ನೀಡಲಾಯಿತು. ವಿಶ್ವಕಪ್ನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಆಟಗಾರನಿಗೆ ಚಿನ್ನದ ಬಣ್ಣದ ಪದಕವನ್ನು ನೀಡುವ ಸಾಂಪ್ರದಾಯಕ್ಕೆ ಟೀಮ್ ಇಂಡಿಯಾ ನಾಂದಿಯಾಡಿದೆ.

#ViratGoldMedal #IndiavsAustralia #IndVsAus #ODIWorldcup2023 #ViratKohli #KLRahul #RohitSharma #ViratRecords #MAChidambaramStadium #TeamIndiaSpinners #RavindraJadeja #MitchellStarc #CameronGreen #PatCummins #DavidWarner

~HT.188~PR.31~PR.28~

Share This Video


Download

  
Report form
RELATED VIDEOS