ಒಂದೊಮ್ಮೆ ಭಾರತಕ್ಕೆ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ ಅಥವಾ ನ್ಯೂಜಿಲ್ಯಾಂಡ್ ಎದುರಾಳಿಯಾದರೆ, ಆಗ ಭಾರತ ವಾಂಖೆಡೆ ಸ್ಟೇಡಿಯಂನಲ್ಲೇ ಪಂದ್ಯ ಆಡಲಿದೆ. ಪಾಕಿಸ್ತಾನ ಎದುರಾದರೆ ತಾಣವನ್ನು ಬದಲಿಸಿ ಭಾರತ ಈ ಪಂದ್ಯವನ್ನು ನವೆಂಬರ್ 16 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಡಲಿದೆ.
#IndiavsPakistan #WankhedeStadium #EdenGardens #Indopak #ODIWorldcup2023 #Semifinals #PakistanvsEngland,
~HT.188~PR.28~ED.32~CA.37~##~