ಚಿನ್ನಸ್ವಾಮಿಯಲ್ಲಿ ಘರ್ಜಿಸಿದ ಕಿಂಗ್ ಕೊಹ್ಲಿ! ಸಿಕ್ಸರ್ ಸಿಡಿಸಿ ಕ್ರಿಸ್ ಗೇಲ್ ದಾಖಲೆ ಮುರಿದ ವಿರಾಟ್

Oneindia Kannada 2024-03-30

Views 6

ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 83 ರನ್ ಕಲೆಹಾಕಿದರು. ಈ ಪಂದ್ಯದಲ್ಲಿ ಭರ್ಜರಿ 4 ಸಿಕ್ಸರ್ ಸಿಡಿಸಿದ ವಿರಾಟ್ ಕೊಹ್ಲಿ ಆರ್ಸಿಬಿ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಎಂಬ ದಾಖಲೆ ಕೂಡ ಬರೆದರು


#RCBvsKKR #ViratKohli #SunilNarain #ShreyasIyer #DineshKarthik #FafDuPlessis #MohammedSiraj #YashDayal #KKRBowlers #ViratRecords #RCBFans

~HT.290~PR.28~ED.288~

Share This Video


Download

  
Report form
RELATED VIDEOS