ಬಹುಭಾಷಾ ನಟನಾಗಿ ಗುರುತಿಸಿಕೊಳ್ಳುತ್ತಿರುವ ಕನ್ನಡ ಕಲಾವಿದ ದೀಕ್ಷಿತ್ ಶೆಟ್ಟಿ ಈಗ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ದೀಕ್ಷಿತ್ ಚೊಚ್ಚಲ ನಿರ್ಮಾಣದ ಚಿತ್ರ ‘ವಿಡಿಯೋ’ ರಿಲೀಸ್ಗೆ ಸಜ್ಜಾಗಿದ್ದು ಚಿತ್ರದ ಟೀಸರ್ ರಿಲೀಸ್ ಆಗಿದೆ.