ಬನಾರಸ್" ಚಿತ್ರದ ಮೂಲಕ ಎಲ್ಲರ ಗಮನ ಸೆಳಿದಿ�" /> ಬನಾರಸ್" ಚಿತ್ರದ ಮೂಲಕ ಎಲ್ಲರ ಗಮನ ಸೆಳಿದಿ�"/>

"ಕಲ್ಟ್" ಚಿತ್ರದ ಎರಡನೇ ಹಾಡು "ಬ್ಲಡಿ ಲವ್" ರಿಲೀಸ್, ಸಖತ್ ಸದ್ದು!

Views 3

ಬನಾರಸ್" ಚಿತ್ರದ ಮೂಲಕ ಎಲ್ಲರ ಗಮನ ಸೆಳಿದಿದ್ದ ಝೈದ್ ಖಾನ್ ನಟಿಸಿರೋ  , "ಉಪಾಧ್ಯಕ್ಷ" ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನ ಮಾಡಿರೋ ,  ರಚಿತರಾಮ್ ಮತ್ತು ಮಲೈಕಾ ನಾಯಕಿಯರಾಗಿ ನಟಿಸಿರೋ  ಬಹುನಿರೀಕ್ಷಿತ "ಕಲ್ಟ್" ಚಿತ್ರದ ಎರಡನೇ ಹಾಡು "ಬ್ಲಡಿ ಲವ್" ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಾ ಇದೆ. 

Share This Video


Download

  
Report form
RELATED VIDEOS