ದರ್ಶನ್ ನಟನೆಯ ದಿ ಡೆವಿಲ್ ತೆರೆಗೆ ಬರಲಿಕ್ಕೆ ಇನ್ನು 15 ದಿನಗಳು ಮಾತ್ರ ಬಾಕಿ ಇವೆ. ಫ್ಯಾನ್ಸ್ ಎರಡು ವರ್ಷಗಳ ಬಳಿಕ ಬಿಗ್ ಸ್ಕ್ರೀನ್ ಮೇಲೆ ದಾಸನ ದರ್ಶನ ಮಾಡೋದಕ್ಕೆ ಸಜ್ಜಾಗಿದ್ದಾರೆ.