ಅಂದು ರಾಖಿ ಬಾಯ್.. ಇಂದು ಡ್ಯಾಡಿ ರಾಯ್ - ಕೆಜಿಎಫ್ ಯುಗಾಂತ್ಯ.. ಟಾಕ್ಸಿಕ್ ಯುಗಾರಂಭ..! - ಬೆಂಕಿ ಟೀಸರ್.. ಬಿಸಿ ಬಿಸಿ ಸೀನ್.. ದೃಶ್ಯ ಭಯಂಕರ..! – ಯಶ್ ಇಮೇಜ್‌ಗೆ ಸವಾಲ್.. ಇದೆಂಥಾ ಸಾಹಸ..? ಇದೇ ಈ ಹೊತ್ತಿನ ವಿಶೇಷ ಯಶ್ ವಿಷಾವತಾರ..