ಟಗರು ಸಿನಿಮಾಗಾಗಿ ಅಭಿಮಾನಿಗಳು ಈಗ ಸುಮಾರು ತಿಂಗಳುಗಳಿಂದ ಕಾಯುತ್ತಿದ್ದಾರೆ. ಟಗರು' ಸಿನಿಮಾ ಇದೇ ತಿಂಗಳು 23ಕ್ಕೆ ರಿಲೀಸ್ ಆಗುತ್ತಿದೆ. ಇಷ್ಟು ದಿನ ಸಿನಿಮಾಗಾಗಿ ಕಾಯುತ್ತಿದ್ದ ಶಿವಣ್ಣನ ಅಭಿಮಾನಿಗಳು ಇನ್ನೂ ಕೆಲವೇ ದಿನದಲ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳಲಿದ್ದಾರೆ. 'ಟಗರು' ರಿಲೀಸ್ ಆಗುವ ಬಹುತೇಕ ಚಿತ್ರಮಂದಿರಗಳು ಈಗ ಅನೌನ್ಸ್ ಆಗಿದೆ.
Taguru movie is finally getting released .Actor Shiva Rajkumar's 'Tagaru' movie will be releasing in Santhosh theater. The movie is directed by Duniya Suri.