Shivraj kumar has so many titles like century star, karunada chakravarthy, hatric hero etc, now to this list another title has been added up because of his huge fan
following across the globe
ಸೆಂಚುರಿ ಸ್ಟಾರ್ , ಹ್ಯಾಟ್ರಿಕ್ ಹೀರೋ , ಕರುನಾಡ ಚಕ್ರವರ್ತಿ ಹೀಗೆ ಸಾಲು ಸಾಲು ಬಿರುದುಗಳ ಸರದಾರ ಅಂತ ಕರೆಸಿಕೊಳ್ಳೋ ಶಿವಣ್ಣ ಈಗ ಗ್ಲೋಬಲ್ ಸ್ಟಾರ್ . ಶಿವಣ್ಣನ ಫ್ಯಾನ್ ಫಾಲೋಯಿಂಗ್ ನೋಡಿ ಶಿವಣ್ಣನಿಗೆ ಹೊಸ ಬಿರುದನ್ನ ನೀಡಿ ಸನ್ಮಾನಿಸಿದ್ದಾರೆ