Salman khan is still angry on Arjun kappor, because it was once said that sallu's sister in law malaika arora is dating arjun kapoor and thier relationship spoiled
malaika's relationship with arbaz khan
ಸಲ್ಮಾನ್ ಖಾನ್ ಬಾಲಿವುಡ್ ನ ಬ್ಯಾಡ ಬಾಯ್ . ಸಲ್ಲು ನ ಎದುರು ಹಾಕಿಕೊಂಡು ಬಾಲಿವುಡ್ ನಲ್ಲಿ ಇರೋದು ಕಷ್ಟ .
ಈಗ ಅದೇ ಕಷ್ಟ ಅರ್ಜುನ್ ಕಪೂರ್ ಗೆ ಎದುರಾಗಿದೆ . ಅತ್ತಿಗೆ ಮಲೈಕಾ ಹಾಗೂ ಅಣ್ಣನ ಸಂಬಂಧ ಹಾಲು ಮಾಡಿರೋ ಅರ್ಜುನ್ ಕಪೂರ್ ಮೇಲೆ ಸಲ್ಲು ಮುನಿಸಿಕೊಂಡಿದ್ದಾರೆ