Duniya vijay after the success of johny johny yes papa movie is concentrating and working really hard for kusti movie. Not just him even his son Samrat is working out
really hard for the movie. Here are the workout stills of Samrat
ದುನಿಯಾ ವಿಜಯ್ ಜಾನಿ ಜಾನಿ ಎಸ್ ಪಾಪ ಸಿನಿಮಾ ನಂತ್ರ ಯಾವ ಸಿನಿಮಾಗಳಲ್ಲೂ ನಟಿಸುತ್ತಿಲ್ಲ . ಮಗನ ಜೊತೆ ಕುಸ್ತಿ ಸಿನಿಮಾದಲ್ಲಿ ನಟಿಸುತ್ತಿರುವ ಸಲುವಾಗಿ ಆ ಸಿನಿಮಾ
ಕಡೆಗಷ್ಟೇ ಗಮನ ಹರಿಸಿದ್ದಾರೆ . ಸಾಮ್ರಾಟ್ ಸಹ ಸಿಕ್ಕಾಪಟ್ಟೆ ವರ್ಕ್ ಔಟ್ ಮಾಡುತ್ತಿದ್ದಾರೆ