Kiccha Sudeep was seen with Shivrajkumar's Rustum cinema but as the Pailwaan shooting is also taking place in Ramoji Film city
ಶಿವರಾಜ್‌ಕುಮಾರ್ ಅಭಿನಯದ ರವಿ ವರ್ಮಾ ನಿರ್ದೇಶನದ ರುಸ್ತುಂ ಸಿನಿಮಾ ತಂಡದ ಜೊತೆ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪೈಲ್ವಾನ್ ಶೂಟಿಂಗ್ ಸಹ ನಡೆಯುತ್ತಿರುವ ಕಾರಣ ಸುದೀಪ್ ರುಸ್ತುಂ ತಂಡವನ್ನು ಬೇಟಿ ಆಗಿದ್ದಾರೆ.