ಜೂನ್ 18ರಂದು ಶಿವರಾಜ್ ಕುಮಾರ್ ರವರ ಎ ಕೆ 47 ಸಿನಿಮಾಗೆ 20 ವರ್ಷ | FILMIBEAT KANNADA

Filmibeat Kannada 2019-06-19

Views 2

Shivaraj Kumar's AK 47, Kannada Movie completed 20 years on June 18th. The movie is directed by Om Prakash Rao.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೆರಿಯರ್ ನ ಬೆಸ್ಟ್ ಸಿನಿಮಾಗಳ ಪೈಕಿ 'ಎ ಕೆ 47' ಚಿತ್ರ ಕೂಡ ಒಂದು. ಈ ಸಿನಿಮಾ ಬಂದು ಈಗ 20 ವರ್ಷಗಳ ಕಳೆದಿದೆ. ಜೂನ್ 18, 1999 ರಂದು ಈ ಸಿನಿಮಾ ಬಿಡುಗಡೆಯಾಗಿದ್ದು, ಇಂದಿಗೆ ಸರಿಯಾಗಿ ಎರಡು ದಶಕಗಳು ಕಳೆದಿವೆ. ರಾಮು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದರು.

Share This Video


Download

  
Report form
RELATED VIDEOS