ರಶ್ಮಿಕಾ ಮಂದಣ್ಣ ಇಷ್ಟು ನಾಚಿಕೊಳ್ಳೋದಕ್ಕೆ ಕಾರಣ? | FILMIBEAT KANNADA

Filmibeat Kannada 2018-11-22

Views 187

Rashmika Mandanna made her Debut in Kannada & later she jumped to Tollywood. Rashmika Mandanna had been to London to relax, but she posted few pics where she looks so shy. Why? What could be the reason?

ರಶ್ಮಿಕಾ ಮಂದಣ್ಣ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.`ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಇವರು ಹುಟ್ಟಿ ಬೆಳೆದಿದ್ದೆಲ್ಲಾ ಕೊಡಗಿನಲ್ಲಿಯೇ. ರಶ್ಮಿಕಾ ಮಂದಣ್ಣ ರಿಲ್ಯಾಕ್ಸ್ ಮಾಡಲು ಲಂಡನ್ ಗೆ ಹೋದಾಗ ಕೆಲವು ಫೋಟೋಗಳನ್ನ ಶೇರ್ ಮಾಡಿದ್ರು. ಅದರಲ್ಲಿ ತುಂಬಾ ನಾಚಿರುವಂತೆ ಕಂಡರು. ಕಾರಣ?

Share This Video


Download

  
Report form
RELATED VIDEOS