KGF Kannada Movie : ಸಿನಿಮಾ ನೋಡಿದ ಯಶ್ ಫ್ಯಾನ್ಸ್ ಸಂತಸಕ್ಕೆ ಪಾರವೇ ಇಲ್ಲ

Filmibeat Kannada 2018-12-21

Views 558

Rocking Star Yash starrer Kannada Movie KGF gets a good opening all over Karnataka. Yash fans feels happy for the movie & are excited to watch KGF movie twice

ಕೆ.ಜಿ.ಎಫ್' ಔಟ್ ಅಂಡ್ ಔಟ್ ಆಕ್ಷನ್ ಎಂಟರ್ ಟೇನರ್ ಆಗಿದ್ದು, ಮಾಸ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರವಾಗಿದೆ. ಅಲ್ಲದೇ, ಈ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಕೂಡ ಇದ್ದು, ಕ್ಲಾಸ್ ವೀಕ್ಷಕರಿಗೆ ಇಷ್ಟವಾಗಲಿದೆ. ಸಿನಿಮಾ ನೋಡಿದ ಯಶ್ ಫ್ಯಾನ್ಸ್ ಸಂತಸಕ್ಕೆ ಪಾರವೇ ಇಲ್ಲ

Share This Video


Download

  
Report form
RELATED VIDEOS