ಟಿವಿಯಲ್ಲಿ ಪ್ರಸಾರವಾದ ದಿ ವಿಲನ್ ಸಿನಿಮಾ ನೋಡಿ ಅಭಿಮಾನಿಗಳು ಖುಷ್ | FILMIBEAT KANNADA

Filmibeat Kannada 2019-02-18

Views 1.5K

ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಟ್ಟಿಗೆ ಅಭಿನಯಿಸಿದ್ದ 'ದಿ ವಿಲನ್' ಸಿನಿಮಾ ಭಾನುವಾರ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಜೀ ಕನ್ನಡ ವಾಹಿನಿಯಲ್ಲಿ ಸಂಜೆ 7 ಗಂಟೆಗೆ ವಿಲನ್ ಟೆಲಿಕಾಸ್ಟ್ ಆಗಿತ್ತು.


Kannada actor Shiva Rajkumar and Sudeep starrer the villain movie has premiered in Zee kannada yesterday.

Share This Video


Download

  
Report form
RELATED VIDEOS