ದಕ್ಷಿಣ ಭಾರತ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಬಾರಿ ಬೇಡಿಕೆ ಇರುವ ನಟಿ

Filmibeat Kannada 2019-04-11

Views 1.3K

After Kirik party, Rashmika Mandanna have done 6 movies in south industry and presently she has 5 new movies in her hand. Rashmika Mandanna is the most busiest Heroine in South Industry

ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಪರಿಚಯವಾದ ರಶ್ಮಿಕಾ ಮಂದಣ್ಣ, ಈಗ ಸೌತ್ ಇಂಡಸ್ಟ್ರಿಯ ಬಹುಬೇಡಿಕೆಯ ನಟಿ. ಕನ್ನಡ, ತೆಲುಗು, ತಮಿಳು ಸ್ಟಾರ್ ಗಳಿಗೆ ಈಕೆಯೇ ಲಕ್ಕಿ ನಾಯಕಿ. 'ಕಿರಿಕ್ ಪಾರ್ಟಿ' ಬಳಿಕ ಇಲ್ಲಿಯವರೆಗೂ ರಶ್ಮಿಕಾ ಅಭಿನಯದ ಆರು ಚಿತ್ರಗಳು ರಿಲೀಸ್ ಆಗಿವೆ. ಅಷ್ಟೇ ಅಲ್ಲದೇ, ಕೊಡಗಿನ ಕುವರಿಯ ಕೈಯಲ್ಲಿ ಹೊಸದಾಗಿ ಐದು ಸಿನಿಮಾ ಇದೆ

Share This Video


Download

  
Report form
RELATED VIDEOS