ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ'..!| FILMIBEAT KANNADA

Filmibeat Kannada 2019-04-15

Views 146

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ರುಸ್ತುಂ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಸೆಂಚುರಿ ಸ್ಟಾರ್ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ. 'ರುಸ್ತುಂ' ಪಕ್ಕಾ ಆಕ್ಷನ್ ಸಿನಿಮಾ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಹೊಡಿ ಬಡಿ ದೃಶ್ಯಗಳೇ ಹೈಲೆಟ್ಸ್. 'ಟಗರು' ಚಿತ್ರದಲ್ಲಿ ಪೊಲೀಸ್ ಆಗಿ ಕಾಣಿಸಿ ಕೊಂಡಿದ್ದ ಶಿವಣ್ಣ 'ರುಸ್ತುಂ' ಮೂಲಕ ಮತ್ತೆ ಖಾಕಿ ಧರಿಸಿ ಅಬ್ಬರಿಸಿದ್ದಾರೆ.

Kannada actor Hatrick Hero Shivaraj Kumar starrer 'Rustum' Kannada movie trailer released. This movie is directed by Ravi Varma.

Share This Video


Download

  
Report form
RELATED VIDEOS