ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಬ್ಬರ ತಣ್ಣಗಾಗಿದೆ. ಕಳೆದ ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏರಿದ್ದ ಚುನಾವಣಾ ಜ್ವರದ ಬಿಸಿ ಈಗ ಇಳಿದಿದೆ. ಇನ್ನು ಏನಿದ್ದರೂ ಕ್ಷೇತ್ರದಲ್ಲಿ ಸೋಲು ಗೇಲುವಿನ ಲೆಕ್ಕಾಚಾರ . ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಮೇ 23 ರ ಫಲಿತಾಂಶ ದತ್ತ ಕೇಂದ್ರಿಕೃತ ಗೊಂಡಿದೆ.
The record voters turnout of 77.90 in Dakshina kannada Lok sabha constituency . Now BJP and Congress leaders busy with calculation of winning margin of candidates,