ಲಂಡನ್ ನಲ್ಲಿ 57ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಶಿವಣ್ಣ | ಫ್ಯಾನ್ಸ್ ಗೆ ಸಿಹಿ ಸುದ್ದಿ | FILMIBEAT KANNADA

Filmibeat Kannada 2019-07-12

Views 746

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲಂಡನ್ ನಲ್ಲಿದ್ದಾರೆ. ಇಂದು ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪ್ರತೀವರ್ಷ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಶಿವಣ್ಣ ಈ ಬಾರಿ ಚಿಕಿತ್ಸೆಯ ಪ್ರಯುಕ್ತ ಲಂಡನ್ ನಲ್ಲಿದ್ದಾರೆ. ಲಂಡನ್ ನಿಂದ ಫೇಸ್ ಬುಕ್ ಲೈವ್ ಮೂಲಕ ಮಾತನಾಡಿರುವ ಶಿವಣ್ಣ 'ಅಭಿಮಾನಿಗಳು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರೊ ನಾನು ಕೂಡ ಅಭಿಮಾನಿಗಳನ್ನು ಅಷ್ಟೆ ಮಿಸ್ ಮಾಡಿಕೊಳ್ಳುತ್ತಿದ್ದೀನಿ' ಎಂದು ಹೇಳಿದ್ದಾರೆ. ದೂರದ ಲಂಡನ್ ನಲ್ಲಿಯೆ ಇದ್ದುಕೊಂಡು ಅಭಿಮಾನಿಗಳ ಶುಭ ಹಾರೈಕೆ ಸ್ವೀಕರಿಸಿದ ಶಿವಣ್ಣ, ವಾಪಾಸ್ ಆದ ಬಳಿಕ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.

Shiva Rajkumar celebrated his 57th birthday today in London. Shiva Rajkumar will be back from London on July 23. After he returns he will celebrate his birthday with his fans.

Share This Video


Download

  
Report form
RELATED VIDEOS