ಆಡಿ ಕಂಪನಿಯು 2021ರ ಕ್ಯೂ 5 ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಸೀಮಿತ ಎಂಜಿನ್ ಆಯ್ಕೆಗಳನ್ನು ಹೊಂದಿರುವ ಹೊಸ
ಮಾದರಿಯು ಮುಂದಿನ ವರ್ಷದ ವೇಳೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಹೊಸ ಆಡಿ ಕ್ಯೂ 5 ಫೇಸ್‌ಲಿಫ್ಟ್ ಮಾದರಿಯು ಹಳೆಯ ತಲೆಮಾರಿನ ಮಾದರಿಗೆ ಹೋಲಿಸಿದರೆ ಹೆಚ್ಚು ಅಗ್ರೇಸಿವ್ ಲುಕ್ ಹೊಂದಿದೆ. ಹೊಸ ಎಸ್ ಯುವಿ ರಿ ಡಿಸೈನ್ ಮಾಡಲಾದ ಡಿಆರ್‌ಎಲ್ ಹೊಂದಿರುವ ಹೊಸ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.