ಎಕ್ಸ್ 3 ಎಕ್ಸ್‌ಡ್ರೈವ್ 30 ಐ ಸ್ಪೋರ್ಟ್‌ಎಕ್ಸ್ ಎಸ್‌ಯುವಿ ಬಿಎಂಡಬ್ಲ್ಯು

DriveSpark Kannada 2021-02-20

Views 2

ಬಿಎಂಡಬ್ಲ್ಯು ಕಂಪನಿಯು ತನ್ನ ಎಕ್ಸ್ 3 ಎಕ್ಸ್‌ಡ್ರೈವ್ 30 ಐ ಸ್ಪೋರ್ಟ್‌ಎಕ್ಸ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.56.50 ಲಕ್ಷಗಳಾಗಿದೆ.

ಈ ಹೊಸ ಮಾದರಿಯನ್ನು ಚೆನ್ನೈನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು. ಈ ಮಾದರಿಯು ಒಂದೇ ಒಂದು ಪೆಟ್ರೋಲ್ ಎಂಜಿನ್'ನಲ್ಲಿ ಮಾತ್ರ ಮಾರಾಟವಾಗಲಿದೆ.

ಈ ಹೊಸ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡುವ ಮೊದಲ ಗ್ರಾಹಕರಿಗೆ ರೂ.1.50 ಲಕ್ಷಗಳವರೆಗಿನ ಕೊಡುಗೆಗಳನ್ನು ನೀಡಲಾಗುತ್ತದೆ. ಈ ಎಸ್‌ಯುವಿಯ ಮೇಲೆ 3 ವರ್ಷಗಳ ಅಥವಾ 40,000 ಕಿ.ಮೀಗಳ ವಾರಂಟಿಯನ್ನು ನೀಡಲಾಗುತ್ತದೆ.

ಬಿಎಂಡಬ್ಲ್ಯು ಎಕ್ಸ್ 3 ಎಕ್ಸ್‌ಡ್ರೈವ್ 30 ಐ ಸ್ಪೋರ್ಟ್‌ಎಕ್ಸ್ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Share This Video


Download

  
Report form
RELATED VIDEOS