ತರೀಕೆರೆ ತಲುಪಿದ ಅತಿಥಿ ಉಪನ್ಯಾಸಕರ ಪಾದಯಾತ್ರೆ

Malgudi Express 2022-01-03

Views 0

ತರೀಕೆರೆ ತಲುಪಿದ ಅತಿಥಿ ಉಪನ್ಯಾಸಕರ ಪಾದಯಾತ್ರೆ

ಶಿವಮೊಗ್ಗ: ಸೇವಾ ಭದ್ರತೆ ಮತ್ತು ಕಾಯಂಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ನಡೆಸುತ್ತಿರುವ ಪಾದಯಾತ್ರೆಯಲ್ಲಿ ಶಿವಮೊಗ್ಗದಿಂದ ಹೊರಟ ತಂಡ ತರೀಕೆರೆ ತಲುಪಿದೆ.


#GuestFaculty #ಅತಿಥಿಉಪನ್ಯಾಸಕರು #ಸರ್ಕಾರಿಪ್ರಥಮದರ್ಜೆಕಾಲೇಜು

Share This Video


Download

  
Report form
RELATED VIDEOS