Zoram People's Movement (ZPM) leader Lalduhoma took oath as the chief minister of Mizoram on Friday. Mizoram Governor Hari Babu Kambhampati administered the oath of office and secrecy to Lalduhoma at the Raj Bhavan complex. The swearing-in ceremony took place at 11am in Aizawl
ಈಶಾನ್ಯ ರಾಜ್ಯವಾದ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ( Mizoram Election 2023) ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್ (Mizo National Front)ಗೆ ಹೀನಾಯ ಸೋಲುಕಂಡಿದೆ. ಕಳೆದ ವರ್ಷ 40ರಲ್ಲಿ 27ರಲ್ಲಿ ಜಯ ಸಾಧಿಸಿದ್ದ ಪಕ್ಷ ಈ ಬಾರಿ 10ಕ್ಕೆ ಕುಸಿದಿದೆ. ಮಿಜೋರಾಂನಲ್ಲಿ ಎಂಎನ್‌ಎಫ್ ಮತ್ತು ಕಾಂಗ್ರೆಸ್‌ನ ಪ್ರಾಬಲ್ಯಕ್ಕೆ ತೆರೆ ಎಳೆದು ಝಡ್‌ಪಿಎಂಗೆ ಅಧಿಕಾರ ನೀಡಿದ ನಾಯಕ ಲಾಲ್ದುಹೋಮ, ಎಲ್ಲೆಲ್ಲೂ ಅವರ ಹೆಸರು ಈಗ ಮಿಜೋರಾಂನಲ್ಲಿ ಸದ್ದು ಮಾಡುತ್ತಿದೆ.
#Mizoram #Election #ExitPollResult #BJP #Congress #PMModi #NarendraModi #AssemblyElectionResult2023 #Pakistan #America #Russia #Narendramodi #ForeignPolicy #JoeBiden #Rajastan #Chattisgarh #Telangana #MadhyaPradesh #China #Israel #TeamGeorge #Meta #FaceBook
~HT.188~ED.32~PR.160~CA.37~##~