ದೇಶದಾದ್ಯಂತ ಹೋಳಿ ಹಬ್ಬದ ಸಡಗರ ತುಂಬಿ ತುಳಿಕಾಡುತ್ತಿದೆ. ಎಲ್ಲೆಡೆಯೂ ಸಂಭ್ರಮದ ಓಕುಳಿ ಹರಿಯುತ್ತಿದೆ. ಹೋಳಿ ಸಂಭ್ರಮದಲ್ಲಿ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ.
Prime minsiter Narendra Modi and president of India, Ram nath Kovind wished for auspicious holi festival on their twitter accounts.